ಸೂರ್ಯ ಗ್ರಹಣದ ಬಗ್ಗೆ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಕೆಲವು ಮುಖ್ಯ ವಿಚಾರಗಳನ್ನು ಹೇಳಿದ್ದಾರೆ., ಗ್ರಹಣ ಶುರುವಾದಾಗ ಮನೆಯಲ್ಲಿ ಇರುವವರು ಹಾಗೂ ಆಫೀಸ್ನಲ್ಲಿ ಕೆಲಸ ಮಾಡುವವರು ಯಾವ ಮಂತ್ರಗಳನ್ನ ಜಪಿಸಬೇಕು, ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.
Actress and director Roopa Iyer has given some important thoughts on the eclipse.When the eclipse begins, those at home and in the office are told what mantras to chant and what to do.